2019 ನೇ ಸಾಲಿನ ಗೌರವ-ವಾರ್ಷಿಕ ಹಾಗೂ 2018, 2019 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಸಮಾರಂಭ ಮುಂದೂಡಿದ್ದರ ಕುರಿತು.
2019-20ನೇ ಸಾಲಿನ ಗೌರವ-ವಾರ್ಷಿಕ ಹಾಗೂ 2018, 2019ನೇಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಸಮಾರಂಭವು ದಿನಾಂಕ: 15-03-2020 ರಂದು ರವಿವಾರ ದಿವಸ ಅಪರಾಹ್ನ 3:00 ಗಂಟೆ, ಸ್ಥಳ:ಕುವೆಂಪು ಭವನ, ದಾವಣಗೆರೆ ನಲ್ಲಿ ಜರುಗಲಿದೆ.