ನಮ್ಮ ಸಂಸ್ಕೃತಿಯು ಒಂದು ಭಾಗವಾಗಿರುವ ಈ ಬಯಲಾಟಗಳತ್ತ ಯುವ ಜನತೆಯನ್ನು ಸ=ಎಳೆಯಲು ಕಾಲೇಜು, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವಿಚಾರ ಸಂಕೀರಣಗಳೊಂದಿಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವದು. ಪ್ರಾತ್ಯಕ್ಷಿಕೆಗಳು ಅಧಿಕ ಪರಿಣಾಮವನ್ನು ಯುವ ಸಮೂಹದ ಮೇಲೆ ಬೀರಬಲ್ಲವು ಎಂದು ಆಶಿಸಲಾಗಿದೆ.