ಬಯಲಾಟ ಪರಂಪರೆಯನ್ನು ಅಕ್ಷರ ರೂಪದಲ್ಲಿಯೂ ಉಳಿಸಬೇಕೆಂಬ ಆಕಾಂಕ್ಷೆಯಿಂದ ಗ್ರಂಥಗಳನ್ನು ಪ್ರಕಟಿಸಲಾಗುವದು . ಹಾಗು ಜನಪದ ರಂಗಭೂಮಿ ಆಸಕ್ತರ ಅಧ್ಯನಕ್ಕೆ ನೆರವಾಗುವಂತೆ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುವದು.