ವಿದ್ವಾಂಸರ ಸಲಹೆ ಸೂಚನೆಗಳಂತಹ ಆಧುನಿಕ ಸಂವೇದನೆಗಳನ್ನು ಬಯಲಾಟಕ್ಕೆ ಅಳವಡಿಸಿ ಕಲಾವಿದರನ್ನು ಸಜ್ಜುಗೊಳಿಸಲಾಗುವದು.
ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಬಯಲಾಟ ಸಂಭ್ರಮಗಳನ್ನು ಏರ್ಪಡಿಸಲಾಗುವದು . ಹಗಲು ಹೊತ್ತಿನಲ್ಲಿ ವಿಚಾರ ಸಂಕೀರ್ಣಗಳನ್ನು ಏರ್ಪಡಿಸಿದರೆ ರಾತ್ರಿ ಹೊತ್ತಿನಲ್ಲಿ ಎಲ್ಲ ಪ್ರಕಾರಗಳ ಪ್ರದರ್ಶನಗಳನ್ನು ನಡೆಸಲಾಗುವದು.
ನಮ್ಮ ಸಂಸ್ಕೃತಿಯು ಒಂದು ಭಾಗವಾಗಿರುವ ಈ ಬಯಲಾಟಗಳತ್ತ ಯುವ ಜನತೆಯನ್ನು ಸ=ಎಳೆಯಲು ಕಾಲೇಜು, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವಿಚಾರ ಸಂಕೀರಣಗಳೊಂದಿಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವದು. ಪ್ರಾತ್ಯಕ್ಷಿಕೆಗಳು ಅಧಿಕ ಪರಿಣಾಮವನ್ನು ಯುವ ಸಮೂಹದ […]
ರಿಜಿಸ್ಟ್ರಾರ್(ಪ್ರ)
ಕರ್ನಾಟಕ ಬಯಲಾಟ ಅಕಾಡೆಮಿ
ಅಕಾಡೆಮಿಯೊಂದಿಗೆ ಸಂಪರ್ಕ ಹೊಂದಲಾದ ಜಾಲತಾಣಗಳು: